
ಇರ್ವತ್ತೂರು ಪದವು: ಕೆಕೆಆರ್ ಸ್ಪೋರ್ಟ್ಸ್ ಕ್ಲಬ್-ಹೆಲ್ಪ್ ಲೈನ್ ಅಸ್ತಿತ್ವಕ್ಕೆ

ಈ ಸಂದರ್ಭದಲ್ಲಿ ಕೆಕೆಆರ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಹೆಲ್ಪ್ ಲೈನ್ ಸಂಘವನ್ನು ಅಸ್ತಿತ್ವಕ್ಕೆ ತಂದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸ್ಥಾಪಕ ಅಧ್ಯಕ್ಷರು - ತೌಸೀಫ್, ಗೌರವ ಅಧ್ಯಕ್ಷರು - ಇಬ್ರಾಹಿಂ, ಅಧ್ಯಕ್ಷರು - ನಿಸಾರ್ ಅಹಮ್ಮದ್, ಉಪಾಧ್ಯಕ್ಷರು - ಸಾಹುಲ್ ಹಮೀದ್, ಪ್ರಧಾನ ಕಾರ್ಯದರ್ಶಿ - ಜಾಪರ್ ಪಂಜೋಡಿ, ಜೊತೆ ಕಾರ್ಯದರ್ಶಿ - ಸುದರ್ಶನ್ ಮತ್ತು ಮಹಮ್ಮದ್ ಅಫೀಲ್, ಕೋಶಾಧಿಕಾರಿ - ಫೈಝಲ್, ಗೌರವ ಸಲಹೆಗಾಗರು - ನೀತಿನ್ ಮೂರ್ಜೆ, ಪ್ರಶಾಂತ್ ಶೆಟ್ಟಿ, ರಶೀದ್ ಎಸ್.ಪಿ ಮತ್ತು ನಯಾಝ್ ಕಲಾಬಾಗಿಲು, ಕ್ರೀಡಾ ಸಂಚಾಲಾಕರು - ಶಾರೂಕ್, ಜಂಸೀದ್ ಕತಾರ್, ಪೀರೊಝ್ ಎನ್ಅರ್ಎಫ್, ರಪೀಕ್ ಕತಾರ್ ಮತ್ತು ಪಯಾಝ್ ದುಬೈ, ಕಮಿಟಿ ಸದಸ್ಯರು - ಅನೀಶ್, ಇಪಾಝ್, ಅಸೀಫ್ ಎನ್.ಕೆ, ರಾಜೇಶ್, ಫಯಾಝ್, ತೌಫೀಕ್, ಇರ್ಫಾನ್ ಮತ್ತು ನಾಸೀರ್
ಕಾರ್ಯಕ್ರಮದ ಕೊನೆಯಲ್ಲಿ ಹಲವು ವರ್ಷಗಳಿಂದ ಕೆಕೆಅರ್ ತಂಡಕ್ಕೆ ಬೆನ್ನೆಲುಬಾಗಿ ನಿಂತು, ಎಲ್ಲಾ ಅಗೂಹೋಗುಗಳಿಗೆ ಸ್ಪಂದಿಸುತ್ತಾ ಬಂದಿರುವ ಸದಕತುಲ್ಲಾ ಎಸ್.ಕೆ, ಅಸೀಫ್ ಕೆ.ಎಸ್.ಎ, ಪಿರೋಝ್ ದುಬೈ, ನಯಾಝ್ ಕಲಾಬಾಗಿಲು ಇವರ ಶ್ರಮಕ್ಕೆ ಗೌರವನ್ನು ನೀಡಿದರು.