ಚಿನ್ನ, ವಜ್ರಾಭರಣ ಪ್ರಿಯರಿಗೆ ಶುಭ ಸುದ್ದಿ....!; ಉಡುಪಿ 'ಚೋಯ್ಸ್ ಗೋಲ್ಡ್'ನ 'ಸಾರಾ ಡೈಮಂಡ್' ಪ್ರದರ್ಶನ ಡಿ.25ರ ವರಗೆ ವಿಸ್ತರಣೆ; ನಡೆಯುತ್ತಿದೆ ವಿಶೇಷ ವಾರ್ಷಿಕೋತ್ಸವ ಆಫರ್‌

ಚಿನ್ನ, ವಜ್ರಾಭರಣ ಪ್ರಿಯರಿಗೆ ಶುಭ ಸುದ್ದಿ....!; ಉಡುಪಿ 'ಚೋಯ್ಸ್ ಗೋಲ್ಡ್'ನ 'ಸಾರಾ ಡೈಮಂಡ್' ಪ್ರದರ್ಶನ ಡಿ.25ರ ವರಗೆ ವಿಸ್ತರಣೆ; ನಡೆಯುತ್ತಿದೆ ವಿಶೇಷ ವಾರ್ಷಿಕೋತ್ಸವ ಆಫರ್‌

ಉಡುಪಿ: ಚಿನ್ನ, ವಜ್ರಾಭರಣ ಪ್ರಿಯರಿಗೆ ಶುಭ ಸುದ್ದಿ....! ಕರಾವಳಿ ಭಾಗದಲ್ಲಿ ವಿಶೇಷ ಚಿನ್ನಾಭರಣ ಹಾಗು ಡೈಮಂಡ್ ಆಭರಣಗಳಿಗೆ ಹೆಸರುವಾಸಿಯಾಗಿರುವ ಉಡುಪಿಯ 'ಚಾಯ್ಸ್ ಗೋಲ್ಡ್ & ಡೈಮಂಡ್ಸ್'ನ ಮೊದಲ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಡೆಯುತ್ತಿರುವ 'ಸಾರಾ ಡೈಮಂಡ್' ಎಕ್ಸಿಬಿಷನ್(ಪ್ರದರ್ಶನ)ವನ್ನು ಡಿಸೆಂಬರ್ 25ರ ವರಗೆ ವಿಸ್ತರಿಸಲಾಗಿದೆ. 

ಡಿ.15ರಿಂದ 21ರ ವರಗೆ 'ಸಾರಾ ಡೈಮಂಡ್' ಎಕ್ಸಿಬಿಷನ್(ಪ್ರದರ್ಶನ)ನನ್ನು ಆಯೋಜಿಸಲಾಗಿತ್ತು. ಚಿನ್ನ, ವಜ್ರಾಭರಣ ಪ್ರಿಯರ ಬೇಡಿಕೆ ಹಿನ್ನೆಲೆಯಲ್ಲಿ 'ಸಾರಾ ಡೈಮಂಡ್' ಎಕ್ಸಿಬಿಷನ್(ಪ್ರದರ್ಶನ)ನನ್ನು ಡಿಸೆಂಬರ್ 25ರ ವರಗೆ ವಿಸ್ತರಿಸಲಾಗಿದೆ.

'ಸಾರಾ ಡೈಮಂಡ್ಸ್' ಪ್ರತಿ ಕ್ಯಾರಟ್‌ನಲ್ಲೂ ನೆನಪುಗಳನ್ನು ರೂಪಿಸುವಂತಿದೆ. ಜನರ ಅಪಾರ ಬೇಡಿಕೆಯ ಹಿನ್ನೆಲೆಯಲ್ಲಿ ಸಾರಾ ಡೈಮಂಡ್ ಪ್ರದರ್ಶನವನ್ನು ಹಾಗು 1ನೇ ವಾರ್ಷಿಕೋತ್ಸವ ವಿಶೇಷ ಆಫರ್‌ಗಳನ್ನು ಡಿಸೆಂಬರ್ 25ರವರೆಗೆ ವಿಸ್ತರಿಸಲಾಗಿದ್ದು, ಇದು ಚಿನ್ನಾಭರಣ ಪ್ರಿಯರಿಗೆ ಸಂತಸವನ್ನುಂಟು ಮಾಡಿದೆ.

ವಿಶೇಷ ವಾರ್ಷಿಕೋತ್ಸವ ಆಫರ್‌ಗಳು:

⭕ ಚಿನ್ನದ ಮೇಕಿಂಗ್ ಚಾರ್ಜ್ ಮೇಲೆ ಫ್ಲಾಟ್ 50% ರಿಯಾಯಿತಿ

⭕ ಡೈಮಂಡ್ ಕ್ಯಾರಟ್ ದರದಲ್ಲಿ ಗರಿಷ್ಠ ₹20,000 ವರೆಗೆ ರಿಯಾಯಿತಿ

⭕ ಚಿನ್ನದಿಂದ ಚಿನ್ನಕ್ಕೆ ವಿನಿಮಯ – ಪ್ರತಿ ಗ್ರಾಂಗೆ 25 ಹೆಚ್ಚುವರಿ

⭕ ಚಿನ್ನದಿಂದ ಡೈಮಂಡ್‌ಗೆ ವಿನಿಮಯ – ಪ್ರತಿ ಗ್ರಾಂಗೆ 50 ಹೆಚ್ಚುವರಿ

⭕ 1.5 ಕ್ಯಾರಟ್‌ಕ್ಕಿಂತ ಹೆಚ್ಚು ಡೈಮಂಡ್ ಖರೀದಿಗೆ ₹5,000 ಕ್ಯಾಶ್‌ಬ್ಯಾಕ್

⭕ ಮದುವೆ ಖರೀದಿಗಳಿಗೆ ವಿಶೇಷ ಸೌಲಭ್ಯಗಳು

⭕ ಪ್ರತಿ ಖರೀದಿಗೂ ಖಚಿತ ಉಡುಗೊರೆ

Ads on article

Advertise in articles 1

advertising articles 2

Advertise under the article