
ರೈಲಿಗೆ ತ#ಲೆ ಕೊ#ಟ್ಟು ಆ#ತ್ಮ#ಹ#ತ್ಯೆಗೆ ಶರಣಾದ ಪ್ರೇಮಿಗಳು
Monday, December 26, 2022
ರಾಯಚೂರು(Headlines Kannada): ರಾಯಚೂರು ಸಮೀಪದ ಕೃಷ್ಣ ರೈಲ್ವೆ ನಿಲ್ದಾಣ ಬಳಿ ಪ್ರೇಮಿಗಳಿಬ್ಬರು ರೈಲಿಗೆ ತ#ಲೆ ಕೊ#ಟ್ಟು ಆ#ತ್ಮ#ಹ#ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ತೆಲಂಗಾಣದ ಎಮ್ಮಿಗನೂರು ಮೂಲದ ಶಿವಕುಮಾರ್ (26) ಹಾಗು ಅನಿತಾ (17) ಆ#ತ್ಮ#ಹ#ತ್ಯೆ ಮಾಡಿಕೊಂಡ ಪ್ರೇಮಿಗಳು. ಇಬ್ಬರೂ ರೈಲಿಗೆ ತಲೆಕೊಟ್ಟು ಆ#ತ್ಮ#ಹ#ತ್ಯೆ ಮಾಡಿಕೊಂಡಿದ್ದಾರೆ. ಆ#ತ್ಮ#ಹ#ತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.