ಕಾರ್ಕಳದಲ್ಲಿ ಸುನಿಲ್ ಕುಮಾರ್ ಹಿನ್ನೆಡೆ; ಕಾಂಗ್ರೆಸ್'ನ  ಉದಯ್ ಕುಮಾರ್ ಶೆಟ್ಟಿ ಮುನ್ನಡೆ

ಕಾರ್ಕಳದಲ್ಲಿ ಸುನಿಲ್ ಕುಮಾರ್ ಹಿನ್ನೆಡೆ; ಕಾಂಗ್ರೆಸ್'ನ ಉದಯ್ ಕುಮಾರ್ ಶೆಟ್ಟಿ ಮುನ್ನಡೆ

ಕಾರ್ಕಳದಲ್ಲಿ ಮಾಜಿ ಸಚಿವ, ಬಿಜೆಪಿಯ ಸುನಿಲ್ ಕುಮಾರ್ ಹಿನ್ನಡೆಯಲ್ಲಿದ್ದು, ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮುನ್ನಡೆಯಲ್ಲಿದ್ದಾರೆ. ಸ್ಜ್ರೀರಾಮ್ ಸೇನೆಯ ಪ್ರಮೋದ್ ಮುತಾಲಿಕ್ ಈ ಬಾರಿ ಸುನಿಲ್ ಕುಮಾರ್ ಅವರಿಗೆ ಠಕ್ಕರ್ ನೀಡಿದ್ದು, ಇದರಿಂದ ಸುನಿಲ್ ಕುಮಾರ್ ಹಿನ್ನೆಡೆಯಲ್ಲಿದ್ದಾರೆ. 

Ads on article

Advertise in articles 1

advertising articles 2

Advertise under the article