ವಿಟ್ಲದಲ್ಲಿ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಿಂದ ಮದುವೆ ಖರೀದಿಗೆ ವಿಶೇಷ ಆಫರ್! ಇಂದೇ ಭೇಟಿ ನೀಡಿ....

ವಿಟ್ಲದಲ್ಲಿ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಿಂದ ಮದುವೆ ಖರೀದಿಗೆ ವಿಶೇಷ ಆಫರ್! ಇಂದೇ ಭೇಟಿ ನೀಡಿ....

ವಿಟ್ಲ: ಸುಮಾರು 11 ವರ್ಷಗಳಿಂದ ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್' ಮದುವೆ ಖರೀದಿಯನ್ನು ಇನ್ನಷ್ಟು ಕೈಗೆಟುಕುವ ದರದಲ್ಲಿ ನೀಡುವ ಉದ್ದೇಶದಿಂದ ವಿಶೇಷ ಮದುವೆ ಹಂಗಾಮಿಯ ಆಫರ್‌ಗಳನ್ನು ಘೋಷಿಸಿದೆ.

ಮದುವೆಯ ಸಿದ್ಧತೆಯಲ್ಲಿ ಇರುವ ಕುಟುಂಬಗಳಿಗೆ ಗರಿಷ್ಠ ಲಾಭ ತಲುಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಈ ವಿಶೇಷ ಆಫರ್‌ಗಳ ಭಾಗವಾಗಿ, ಚಾಯ್ಸ್ ಗೋಲ್ಡ್ & ಡೈಮಂಡ್ಸ್ – ವಿಟ್ಲ ನೀಡುತ್ತಿರುವ ಆಫರ್ ಈ ರೀತಿ ಇದೆ....

ಮದುವೆ ಖರೀದಿಗಳಿಗೆ 4.9% ಮೇಕಿಂಗ್ ಚಾರ್ಜಸ್ 

ಗೋಲ್ಡ್ ಮೇಕಿಂಗ್ ಚಾರ್ಜಸ್ ಮೇಲೆ ನೇರ 60% ರಿಯಾಯಿತಿ

ಪ್ರತಿ ಡೈಮಂಡ್ ಕ್ಯಾರೆಟ್‌ಗೆ ₹20,000 ನೇರ ರಿಯಾಯಿತಿ

ಆಫರ್‌ಗಳ ಬಗ್ಗೆ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್ ಆಡಳಿತ ಪಾಲುದಾರರಾದ ಅಶ್ರಫ್ ನಾಡಾಜೆ ಹಾಗು ಶಹೀರ್‌ ಬಿಎಂ ಹೇಳಿಕೆ ನೀಡಿದ್ದು, “ಮದುವೆ ಪ್ರತಿ ಕುಟುಂಬಕ್ಕೂ ಸಂತೋಷದ ಸಂದರ್ಭ. ಶುದ್ಧತೆ, ವಿನ್ಯಾಸ ಮತ್ತು ಪ್ರೀಮಿಯಂ ಗುಣಮಟ್ಟದಲ್ಲಿ, ಅತ್ಯುತ್ತಮ ದರದಲ್ಲಿ ಗ್ರಾಹಕರಿಗೆ ಆಭರಣ ನೀಡುವುದು ನಮ್ಮ ಗುರಿ” ಎಂದಿದ್ದಾರೆ.

ಬ್ರೈಡಲ್ ಸೆಟ್‌ಗಳು, ಸಾಂಪ್ರದಾಯಿಕ ಹಾಗೂ ಅತ್ಯಾಧುನಿಕ ಗೋಲ್ಡ್ ಡಿಸೈನ್‌ಗಳು ಮತ್ತು ಪ್ರಮಾಣೀಕೃತ ಡೈಮಂಡ್ ಕಲೆಕ್ಷನ್‌ಗಳನ್ನು ವಿಸ್ತರಿಸಿರುವ ಶೋರೂಮ್, ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕರಿಗೂ ವಿಶಿಷ್ಟ ಖರೀದಿ ಅನುಭವವನ್ನು ಭರವಸೆ ನೀಡುತ್ತದೆ. ಪ್ರತಿಯೊಬ್ಬ ಖರೀದಿಗೂ BIS ಹಾಲ್‌ಮಾರ್ಕ್ ಮತ್ತು ಪ್ರಮಾಣೀಕರಣದ ಭರವಸೆ ಲಭ್ಯ ಇದೆ.

ಈ ವಿಶೇಷ ಆಫರ್‌ಗಳು ಕೇವಲ ಸೀಮಿತ ಅವಧಿಗೆ ಮಾತ್ರ — ಚೋಯ್ಸ್ ಗೋಲ್ಡ್ & ಡೈಮಂಡ್ಸ್ – ವಿಟ್ಲದಲ್ಲಿ ಮಾತ್ರ ಲಭ್ಯ.

📍 ಶೋರೂಮ್ ವಿಳಾಸ: Choice Gold & Diamonds, Moti City, Near Police station, School Road,Vittal

🕒 ಸಮಯ: ಬೆಳಗ್ಗೆ 10:00 – ರಾತ್ರಿ 8:00| ಪ್ರತಿದಿನ

📞 ಗ್ರಾಹಕ ವಿಚಾರಣೆಗಾಗಿ: 9900252916, 9743345361

Ads on article

Advertise in articles 1

advertising articles 2

Advertise under the article