ಗಣರಾಜ್ಯೋತ್ಸವ ಪ್ರಯುಕ್ತ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಲ್ಲಿ 2 ದಿನಗಳ ಆಫರ್; ಚಿನ್ನಾಭರಣಗಳ ಮೇಕಿಂಗ್ ಮೇಲೆ 60% ಡಿಸ್ಕೌಂಟ್!

ಗಣರಾಜ್ಯೋತ್ಸವ ಪ್ರಯುಕ್ತ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಲ್ಲಿ 2 ದಿನಗಳ ಆಫರ್; ಚಿನ್ನಾಭರಣಗಳ ಮೇಕಿಂಗ್ ಮೇಲೆ 60% ಡಿಸ್ಕೌಂಟ್!

ಮಂಗಳೂರು: ಸುಮಾರು 11 ವರ್ಷಗಳಿಂದ ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್' ಗಣರಾಜ್ಯೋತ್ಸವ ಪ್ರಯುಕ್ತ 2 ದಿನಗಳ ಆಫರ್ ನೀಡಲು ಮುಂದಾಗಿದೆ.

ಜನವರಿ 26 -27ರಂದು ಗ್ರಾಹಕರು ಖರೀದಿಸುವ ಚಿನ್ನದ ಆಭರಣಗಳ ತಯಾರಿಕಾ ಶುಲ್ಕದ ಮೇಲೆ ನೇರವಾಗಿ 60% ರಿಯಾಯಿತಿ(Flat 60% off on making charges on Gold Ornaments) ಆಫರ್ ನೀಡುತ್ತಿದೆ. 

ಈ ಆಫರ್ ಮಂಗಳೂರು, ಉಡುಪಿ, ಮುಡಿಪು, ವಿಟ್ಲಾ, ಮಜರ್ಪಲ್ಲ(ಕೇರಳ) , ಸೀತಂಗೋಳಿ(ಕೇರಳ), ಸೇರಿದಂತೆ 'ಚೋಯ್ಸ್ ಗೋಲ್ಡ್'ನ 6 ಮಳಿಗೆಗಳಲ್ಲಿ ಚಾಲ್ತಿಯಲ್ಲಿರಲಿದೆ. 

ಗ್ರಾಹಕರಿಗೆ ನೀಡಲಾಗುತ್ತಿರುವ ಗುಣಮಟ್ಟದ ಚಿನ್ನಾಭರಣಕ್ಕೆ ಹೆಸರುವಾಸಿಯಾಗಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'  100%ರಷ್ಟು 916 BIS-HUID ಹಾಲ್ ಮಾರ್ಕ್ ಚಿನ್ನಾಭರಣ, ಪ್ರಮಾಣೀಕೃತ ವಜ್ರಾಭರಣ, ನವನವೀನ ಬೆಳ್ಳಿಯ ಆಭರಣಗಳ ವಿಶಾಲ ಸಂಗ್ರಹವಾಗಿದ್ದು, ಚಿನ್ನ ಹಾಗು ಡೈಮಂಡ್ಸ್ ಮೇಲೆ ಗ್ರಾಹಕರಿಗೆ ಹತ್ತಲವು ಬಗೆಯ ಡಿಸ್ಕೌಂಟ್, ಉಡುಗೊರೆ ನೀಡುತ್ತಿದೆ.

Ads on article

Advertise in articles 1

advertising articles 2

Advertise under the article