ಚಾಯ್ಸ್ ಗೋಲ್ಡ್ & ಡೈಮಂಡ್ಸ್‌ನಿಂದ 3 ದಿನಗಳ ವಿಶೇಷ ‘0% ಮೇಕಿಂಗ್ ಚಾರ್ಜ್’ ಆಫರ್

 

ಮಂಗಳೂರು: ನಗರದ ಪ್ರತಿಷ್ಠಿತ ಆಭರಣ ಮಳಿಗೆಯಾದ ಚೋಯ್ಸ್ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ ವಿಶೇಷವಾಗಿ ಚಿನ್ನದ ಆಭರಣಗಳ ಮೇಲೆ 0% ಮೇಕಿಂಗ್ ಚಾರ್ಜ್ ಆಫರ್ ಅನ್ನು ಘೋಷಿಸಿದೆ. 

ಈ ಆಕರ್ಷಕ ಆಫರ್ ಜೂನ್ 15, 16 ಮತ್ತು 17, 2026 ರಂದು ಮಾತ್ರ ಲಭ್ಯವಿದ್ದು, ಗ್ರಾಹಕರಿಗೆ ಅತ್ಯುತ್ತಮ ಉಳಿತಾಯದೊಂದಿಗೆ ಚಿನ್ನದ ಆಭರಣಗಳನ್ನು ಖರೀದಿಸುವ ಸುವರ್ಣಾವಕಾಶವನ್ನು ಒದಗಿಸುತ್ತದೆ.

ಮಂಗಳೂರಿನ ಹಂಪನಕಟ್ಟೆಯ ಅಲ್ಫಾ ಟವರ್‌ನಲ್ಲಿರುವ ಚಾಯ್ಸ್ ಗೋಲ್ಡ್ & ಡೈಮಂಡ್ಸ್ ಶೋರೂಮ್‌ನಲ್ಲಿ ಈ ವಿಶೇಷ ಆಫರ್ ಅನ್ವಯವಾಗಲಿದ್ದು, ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸಗಳ ವೈವಿಧ್ಯಮಯ ಚಿನ್ನದ ಆಭರಣಗಳ ಸಂಗ್ರಹವನ್ನು ಗ್ರಾಹಕರು ವೀಕ್ಷಿಸಿ ಖರೀದಿಸಬಹುದಾಗಿದೆ. ಸಂಸ್ಥೆಯು 100% ಶುದ್ಧತೆಯ ಭರವಸೆ ಮತ್ತು ಗುಣಮಟ್ಟದ ಸೇವೆಯ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ.

ಈ ಆಫರ್ ಮಂಗಳೂರು ಶೋರೂಮ್‌ನಲ್ಲಿ ಮಾತ್ರ, ಸೀಮಿತ ಅವಧಿಗೆ ಲಭ್ಯವಿರುವುದರಿಂದ ಗ್ರಾಹಕರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಪ್ರಯೋಜನ ಪಡೆಯುವಂತೆ ಸಂಸ್ಥೆ ಮನವಿ ಮಾಡಿದೆ.

ಆಫರ್ ವಿವರಗಳು:

* ಆಫರ್: ಚಿನ್ನದ ಆಭರಣಗಳ ಮೇಲೆ 0% ಮೇಕಿಂಗ್ ಚಾರ್ಜ್

* ದಿನಾಂಕ: 15, 16 ಮತ್ತು 17 ಜೂನ್ 2026

* ಸ್ಥಳ: ಚಾಯ್ಸ್ ಗೋಲ್ಡ್ & ಡೈಮಂಡ್ಸ್, ಅಲ್ಫಾ ಟವರ್, ಹಂಪನಕಟ್ಟೆ, ಮಂಗಳೂರು

* ಸಂಪರ್ಕ: 99459 70916 (ಕರೆ / ವಾಟ್ಸ್ಆಪ್)