ಜುಲೈ 20ರಂದು ಕುಂದಾಪುರದಲ್ಲಿ "ಲಗೋರಿ" ಗ್ರಾಮೀಣ ಕ್ರೀಡಾಕೂಟ; ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ ಆಯೋಜನೆ
Tuesday, July 15, 2025
ಉಡುಪಿ: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ಆಶ್ರಯದಲ್ಲಿ "ಲಗೋರಿ" ಗ್ರಾಮೀಣ ಕ್ರೀಡಾಕೂಟವನ್ನು ಇದೇ ಜುಲೈ ...